ಬ್ಯಾಂಕ್ ಎಟಿಎಂ

ATM ಗಳಿಗೆ 2000 ರೂ ನೋಟುಗಳ ತುಂಬಲು/ತುಂಬದಿರುವ ಬಗ್ಗೆ ಬ್ಯಾಂಕ್ ಗಳಿಗೆ ಯಾವುದೇ ಸೂಚನೆ ನೀಡಿಲ್ಲ: ನಿರ್ಮಲಾ ಸೀತಾರಾಮನ್
ಎಟಿಎಂಗಳಲ್ಲಿ 2000 ರೂ ನೋಟುಗಳ ಲಭ್ಯತೆ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ATM ಗಳಿಗೆ 2000 ರೂ ನೋಟುಗಳ ತುಂಬಲು/ತುಂಬದಿರುವ ಬಗ್ಗೆ ಬ್ಯಾಂಕ್ ಗಳಿಗೆ ಯಾವುದೇ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬ್ಯಾಂಕ್ ಎಟಿಎಂಗಳಲ್ಲಿ 2000 ರೂ. ನೋಟುಗಳು ಮಾಯಾ, ಬ್ಯಾನ್ ಆಗುತ್ತಾ ಪಿಂಕ್ ನೋಟ್!
ಸದ್ಯ ಬ್ಯಾಂಕ್ ಎಟಿಎಂಗಳಲ್ಲಿ 2000 ಮುಖ ಬೆಲೆಯ ನೋಟುಗಳು ಕಡಿಮೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಪಿಂಕ್ ನೋಟ್ ಗಳು ಸಹ ಬ್ಯಾನ್ ಆಗಲಿದೆಯಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಕಾಡುತ್ತಿದೆ.

2019ರ ಮಾರ್ಚ್ ಒಳಗೆ ಭಾರತದಲ್ಲಿ ಅರ್ಧದಷ್ಟು ಎಟಿಎಂಗಳ ಕಾರ್ಯನಿರ್ವಹಣೆ ಸ್ಥಗಿತ?
ಮಾರ್ಚ್ 2019 ರ ವೇಳೆಗೆ ದೇಶದಲ್ಲಿ 2.38 ಲಕ್ಷ ಎಟಿಂ ಗಳಲ್ಲಿ ಅರ್ಧದಷ್ಟು ಮುಚ್ಚಿಹೋಗಲಿದೆ. ನಿಯಂತ್ರಣ ಕ್ರಮಗಳಲ್ಲಿನ ಮಹತ್ವದ ಬದಲಾವಣೆಗಳು ಇದಕ್ಕೆ ಕಾರಣವಾಗಲಿದೆ ಎಂದು ಭಾರತೀಯ ಎಟಿಎಂ ಉದ್ಯಮದ ಒಕ್ಕೂಟ ಹೇಳಿದೆ.

ಮುಖ ಗುರುತಿಸುವ ಎಟಿಎಂ: ಚೀನಿ ಸಂಶೋಧಕರ ಹೊಸ ಶೋಧ
ಚೀನಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಖ ಗುರುತಿಸುವ ಎಟಿಎಂ ಅನ್ನು ಅಭಿವೃದ್ಧಿಪಡಿಸಿದೆ...

