ಬ್ಯಾಂಕ್ ಉದ್ಯೋಗಿ

ಬೆಂಗಳೂರು: ಬೈಕ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ HDFC ಬ್ಯಾಂಕ್ ಉದ್ಯೋಗಿ ಸಾವು; Video
ಮೃತರನ್ನು ಯೋಗೇಶ್ವರಿ ಎಂದು ಗುರುತಿಸಲಾಗಿದೆ. ಅವರು ಬೆಂಗಳೂರಿನ ಹೊರಭಾಗದ ಮೂಲದವರಾಗಿದ್ದು, ನಗರದಲ್ಲಿರುವ ಪಿಜಿ ವಸತಿಯಲ್ಲಿ ವಾಸಿಸುತ್ತಿದ್ದರು. ರಾಜಾಜಿನಗರದ ಎಚ್ಡಿಎಫ್ಸಿ ಹೋಂ ಲೋನ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು.

ಅನಾರೋಗ್ಯ ಪೀಡಿತ ತಾಯಿಯನ್ನು ಆಶ್ರಯ ತಾಣಕ್ಕೆ ಸೇರಿಸಿ: ರಜೆ ನಿರಾಕರಿಸಿದ ಮ್ಯಾನೇಜರ್ ಸಲಹೆ ನೀಡಿದ್ದು ಹೀಗೆ..; ಬ್ಯಾಂಕ್ ಉದ್ಯೋಗಿ ರಾಜೀನಾಮೆ
ಮ್ಯಾನೇಜರ್ ಹೇಳಿಕೆಯು 'ಅಸಂವೇದನಾಶೀಲ' ಎಂದು ಹೇಳಲಾಗಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ ಮತ್ತು ಟಾಕ್ಸಿಕ್ ಕೆಲಸದ ಸ್ಥಳದ ಬಗ್ಗೆ ತೀವ್ರ ಕಳವಳ ಉಂಟುಮಾಡಿದೆ.

