ದೇಶಪಿಎನ್ ಬಿ ವಂಚನೆ ಎಫೆಕ್ಟ್: ವಿನೋದ್ ರೈ ನೇತೃತ್ವದ ಬ್ಯಾಂಕುಗಳ ಮಂಡಳಿ ವಿಸರ್ಜನೆಗೆ ಕೇಂದ್ರದ ಚಿಂತನೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಬಳಿಕ ಬ್ಯಾಂಕ್ ಗಳ ವವ್ಯಹಾರದ ಕುರಿತು ಕಠಿಣ ನಿರ್ಧಾರ ತಳೆಯಲು ಮುಂದಾಗಿರುವ ಕೇಂದ್ರ ಸರ್ಕಾರ ಪ್ರಸ್ತುತ ಇರುವ ಬ್ಯಾಂಕುಗಳ ಮಂಡಳಿಯನ್ನೇ ವಿಸರ್ಜನೆ ಮಾಡುವ ಕುರಿತು ಚಿಂತನೆಯಲ್ಲಿ ತೊಡಗಿದೆ.