ಬೌದ್ಧ ಸನ್ಯಾಸಿ

ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರ ಮೂರ್ತಿಯನ್ನು ಬೌದ್ಧ ಸನ್ಯಾಸಿ ರೂಪದಲ್ಲಿ ಸ್ಥಾಪಿಸಿ: ಪ್ರೊ. ಕೆ.ಎಸ್.ಭಗವಾನ್
ರಾಜ್ಯ

ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರ ಮೂರ್ತಿಯನ್ನು ಬೌದ್ಧ ಸನ್ಯಾಸಿ ರೂಪದಲ್ಲಿ ಸ್ಥಾಪಿಸಿ: ಪ್ರೊ. ಕೆ.ಎಸ್.ಭಗವಾನ್

ಚಾಮುಂಡಿ ಬೆಟ್ಟದ ಮೇಲೆ ಬೌದ್ಧ ಸನ್ಯಾಸಿನಿಯ ನೋಟದಲ್ಲಿ ಸುಧಾರಿತ ಮಹಿಷಾಸುರನ ...

ಬಿಹಾರ: 15 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಬೌದ್ದ ಸನ್ಯಾಸಿ ಬಂಧನ
ದೇಶ

ಬಿಹಾರ: 15 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಬೌದ್ದ ಸನ್ಯಾಸಿ ಬಂಧನ

ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಬಿಹಾರದ ವಿಶ್ವವಿಖ್ಯಾತ ಬೋಧ್ ಗಯಾದಲ್ಲಿ ಧ್ಯಾನ ಕೇಂದ್ರ ಮತ್ತು ಶಾಲೆಯನ್ನು ನಡೆಸುತ್ತಿದ್ದ ಬೌದ್ದ ಸನ್ಯಾಸಿಯನ್ನು ಬಂಧಿಸಲಾಗಿದೆ.

ಅಂಬೇಡ್ಕರ್ ಗೆ ಬುದ್ದನ ಸಂದೇಶ ತಿಳಿಸಿದ್ದ ಬೌದ್ದ ಸನ್ಯಾಸಿ ಪ್ರಗ್ಯಾನಂದ ಇನ್ನಿಲ್ಲ
ದೇಶ

ಅಂಬೇಡ್ಕರ್ ಗೆ ಬುದ್ದನ ಸಂದೇಶ ತಿಳಿಸಿದ್ದ ಬೌದ್ದ ಸನ್ಯಾಸಿ ಪ್ರಗ್ಯಾನಂದ ಇನ್ನಿಲ್ಲ

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ವರಿಗೆ ಬುದ್ದ್ನ ಬೋಧನೆ ಹಾಗೂ ಬೌದ್ಧ ಧರ್ಮದ ಕುರಿತು ಅರಿವು ಮೂಡಿಸಿದ್ದ ಬೌದ್ಧ ಸನ್ಯಾಸಿ ಪ್ರಗ್ಯಾನಂದ (90) ಲಖ್ನೋ ದಲ್ಲಿ ನಿಧನರಾಗಿದ್ದಾರೆ.