ರಾಜ್ಯರಾಜಘಟ್ಟದ ಬೌದ್ಧ ಪಾರಂಪರಿಕ ಅವಶೇಷಗಳಿಗೆ ರಕ್ಷಣೆ: ಅಧ್ಯಯನ ಸಮಿತಿ ರಚನೆ; CM ಶಿವಕುಮಾರ್ ಭರವಸೆ
ರಾಜಘಟ್ಟದಲ್ಲಿ ಸಾವಿರಾರು ವರ್ಷಗಳ ಹಿಂದಿನ ಬೌದ್ಧ ಸಂಸ್ಕೃತಿಯ ಅಮೂಲ್ಯ ಕುರುಹುಗಳು ಪತ್ತೆಯಾಗಿವೆ. ಈ ತಾಣದ ಬಗ್ಗೆ ಸಮಗ್ರ ಅಧ್ಯಯನ ನಡೆಸುವುದು ಅಗತ್ಯ. ಇದಕ್ಕಾಗಿ ಅಧಿಕಾರಿಗಳ ತಂಡವನ್ನು ರಚಿಸಿ, ಇಲ್ಲಿನ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುವ ಕೆಲಸವನ್ನು ಸರ್ಕಾರ ಕೈಗೊಳ್ಳಲಿದೆ.