1990 ರ ದಶಕದಿಂದಲೇ ಬೌದ್ಧ ಧರ್ಮದ ಶಿಕ್ಷಕರಿಂದ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿತ್ತು. ಅಂತಹ ಆರೋಪಗಳು "ಹೊಸದಲ್ಲ" ಎಂದು ಟಿಬೆಟಿಯನ್ ಧರ್ಮಗುರು ದಲೈಲಾಮ ಹೇಳಿದ್ದಾರೆ.