ದೇಶಆದಾಯ ತೆರಿಗೆ ದಾಳಿಯಲ್ಲಿ 50 ಕೋಟಿ ರೂ. ಪತ್ತೆ; ಹಣವನ್ನು ಎಣಿಸಲಾಗದೆ ಕೆಟ್ಟು ಹೋದ ಎಣಿಕೆ ಯಂತ್ರಗಳು!
ಆದಾಯ ತೆರಿಗೆ ಇಲಾಖೆ ತಂಡವು ಒಡಿಶಾ ಮತ್ತು ಜಾರ್ಖಂಡ್ನಲ್ಲಿರುವ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ ಮೇಲೆ ದಾಳಿ ನಡೆಸಿದ್ದು ದಾಳಿಯಲ್ಲಿ ಕಂಪನಿಗೆ ಸಂಬಂಧಿಸಿದ ಆವರಣದಲ್ಲಿ ಅಪಾರ ಪ್ರಮಾಣದ ನೋಟುಗಳ ಬಂಡಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.