ಬೋಲ್ಡ್ ಚಿತ್ರಗಳು

ಸೆಕ್ಸಿ ಉಡುಗೆ ತೊಟ್ಟು ಹಾಟ್ ಲುಕ್ ಕೊಟ್ಟ ಗ್ಲಾಮರ್ ಗೊಂಬೆ ನಿವೇದಿತಾ ಗೌಡ; ದಂಗಾದ ಅಭಿಮಾನಿಗಳು!
ಬಾಲಿಯಲ್ಲಿ ಏಕಾಂಗಿಯಾಗಿ ಮೋಜು ಮಸ್ತಿ ಮಾಡುತ್ತಿರುವ ಸಂಗೀತ ನಿರ್ದೇಶಕ ರ್ಯಾಪರ್ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಮತ್ತೆ ಸುದ್ದಿಯಲ್ಲಿದ್ದಾರೆ.

ಮದುವೆ ನಂತರ ಸಿಕ್ಕಾಪಟ್ಟೆ ಬೋಲ್ಡ್ ಆದ ನಟಿ ಐಂದ್ರಿತಾ ರೈ!
ಸ್ಯಾಂಡಲ್ವುಡ್ ನಟಿ ಐಂದ್ರಿತಾ ರೈ ಸದ್ಯ ಗರುಡ ಮತ್ತು ಪ್ರೇಮಂ ರಾಜ್ಯಂ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

