ವಿಶೇಷಇದು ಹಳ್ಳಿಕಾರ್ ತಳಿ ಹೋರಿ 'ಕೃಷ್ಣ'ನ ಶಕ್ತಿ: ಮಳವಳ್ಳಿ ತಾಲ್ಲೂಕಿನ ರೈತ ಬೋರೇಗೌಡ ರ ಹೋರಿಯ ಕರಾಮತ್ತು ನೋಡಿ...
ಹೋರಿಗಳನ್ನು ನೋಡಲು, ಹೋರಿಗಳ ಓಟವನ್ನು ಕಾಣಲು ಜನ ಮುಗಿಬೀಳುವುದು ಸಾಮಾನ್ಯ. ಮೈಸೂರು ದಸರಾ ಕೃಷಿ ಮೇಳದ ಎಕ್ಸ್ಪೋದಲ್ಲಿ ಹಳ್ಳಿಕಾರ್ ತಳಿಯ ಹೋರಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ದೇಶಿ ತಳಿಯ ಹೋರಿಯನ್ನು ಖರೀದಿಸಲು ತಳಿಗಾರರು ಒಂದು ಕೋಟಿಗೂ ಹೆಚ್ಚು ಹಣ ನೀಡಲು ಸಿದ್ಧರಾಗಿದ್ದಾರೆ.