ಬೋಯಿಂಗ್ ವಿಮಾನಗಳು

9 ಬೋಯಿಂಗ್ 787 ಡ್ರೀಮ್ಲೈನರ್ಗಳ ಸುರಕ್ಷತಾ ತಪಾಸಣೆ ಪೂರ್ಣ: Air India
ಗುರುವಾರ ಅಹಮದಾಬಾದ್ನಲ್ಲಿ ಏರ್ ಇಂಡಿಯಾದ ಬೋಯಿಂಗ್ 787-8 ವಿಮಾನದ ಭೀಕರ ಅಪಘಾತದ ನಂತರ, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಶುಕ್ರವಾರ ವಿಮಾನಗಳ ಸುರಕ್ಷತಾ ಪರಿಶೀಲನೆಗಳನ್ನು ಹೆಚ್ಚಿಸಲು ಆದೇಶಿಸಿದೆ.

ಇಥಿಯೋಪಿಯಾ ವಿಮಾನ ಪತನ: ಬೋಯಿಂಗ್ ವಿಮಾನಗಳ ಸುರಕ್ಷತೆಗೆ ಡಿಜಿಸಿಎ ನಿರ್ದೇಶನಗಳು
ಇಥಿಯೋಪಿಯಾ ವಿಮಾನ ಪತನ ಹಿನ್ನೆಲೆಯಲ್ಲಿ ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳನ್ನು ಬಳಸುತ್ತಿರುವ ದೇಶದ ವಿಮಾನಯಾನ ಸಂಸ್ಥೆಗಳಾದ ಜೆಟ್ ಏರ್ ವೇಸ್ ಹಾಗೂ ಸ್ಪೈಸ್ ಜೆಟ್ ಸಂಸ್ಥೆಗಳಿಗೆ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಸಲಹೆ ನೀಡಿದೆ.

