ದೇಶಜರ್ಮನ್ ಮೂಲದ ಸಂಸ್ಥೆಯಿಂದ ಬೋಫೋರ್ಸ್ ಬಿಡಿಭಾಗ ಪಡೆಯಲಾಗಿತ್ತು: ದೆಹಲಿ ಮೂಲದ ಸಂಸ್ಥೆಯಿಂದ ಸ್ಪಷ್ಟನೆ
ಭಾರಿ ವಿವಾದಕ್ಕೆ ಗ್ರಾಸವಾಗಿರುವ ಬೋಫೋರ್ಸ್ ಆರ್ಟಿಲರಿ ಗನ್ ಗೆ ಚೀನಾದ ಕಳಪೆ ಗುಣಮಟ್ಟದ ಬಿಡಿಭಾಗ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ಸಂಸ್ಥೆ ಸ್ಪಷ್ಟನೆ ನೀಡಿದ್ದು, ಜರ್ಮನ್ ಮೂಲದ ಸಂಸ್ಥೆಯಿಂದ ಬೋಫೋರ್ಸ್ ಬಿಡಿಭಾಗ ಪಡೆಯಲಾಗಿತ್ತು ಎಂದು ಹೇಳಿದೆ.