ವಿದೇಶಶ್ರೀಲಂಕಾದ ಪವಿತ್ರ ಬೋಧಿ ವೃಕ್ಷಕ್ಕೆ ಪ್ರಧಾನಿ ಮೋದಿ ಭೇಟಿ, ಭಾರತದ ನೆರವಿನ ರೈಲ್ವೆ ಯೋಜನೆಗಳಿಗೆ ಚಾಲನೆ
ಭಾರತದ ನೆರವಿನೊಂದಿಗೆ ನವೀಕರಿಸಲಾದ ಮಾಹೋ-ಒಮಂಥೈ ರೈಲು ಮಾರ್ಗ ಮತ್ತು ಮಾಹೋ-ಅನುರಾಧಪುರ ವಿಭಾಗಕ್ಕೆ ಹೊಸದಾಗಿ ಸ್ಥಾಪಿಸಲಾದ ಸಿಗ್ನಲಿಂಗ್ ವ್ಯವಸ್ಥೆಯನ್ನು ಉಭಯ ನಾಯಕರು ಅಧಿಕೃತವಾಗಿ ಉದ್ಘಾಟಿಸಿದರು.