ದೇಶಬೋಧನಾ ಸಿಬ್ಬಂದಿಗಳಿಲ್ಲದೆ ಸಂಕಷ್ಟದಲ್ಲಿ ನಡೆಯುತ್ತಿದೆ ದೇಶದ 8 ಐಐಟಿ ಸಂಸ್ಥೆಗಳು
ಬೋಧನಾ ಸಿಬ್ಬಂದಿಗಳಿಲ್ಲದೆ ದೇಶದ 8 ಐಐಟಿ ಸಂಸ್ಥೆಗಳು ಸಂಕಷ್ಟದಲ್ಲಿ ನಡೆಯುತ್ತಿದ್ದು, ಶೇ.36 ರಷ್ಟು ಹುದ್ದೆಗಳು ಖಾಲಿಯಿದ್ದರೂ, ಹುದ್ದೆಗಳನ್ನು ಭರ್ತಿ ಮಾಡಲು ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ಇದೀಗ ಬಹಿರಂಗಗೊಂಡಿದೆ...