ವಿದೇಶಬೋಂಡಿ ಬೀಚ್ ಗುಂಡಿನ ದಾಳಿ: ಭಾರತೀಯ ಪ್ರಜೆಯಾಗಿ ಹಂತಕನ ತಂದೆ ಫಿಲಿಪೈನ್ಸ್ ಪ್ರವೇಶ; ವಲಸೆ ಅಧಿಕಾರಿಗಳ ಮಾಹಿತಿ
ದೇಶದ ಯಹೂದಿಗಳಲ್ಲಿ ಭೀತಿ ಮೂಡಿಸಲು ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮಾತನಾಡಿ, ಈ ಜೋಡಿ "ದ್ವೇಷದ ಸಿದ್ಧಾಂತ"ದಿಂದ ಈ ದಾಳಿ ನಡೆಸಿದ್ದಾರೆ ಎಂದು ಸುಳಿವು ನೀಡಿದ್ದಾರೆ ಎಂದು ತಿಳಿಸಿದ್ದಾರೆ.