ಗಂಟಲಲ್ಲಿ ಬೋಂಡ ಚೂರು ಸಿಲುಕಿ ಮಹಿಳೆಯೊಬ್ಬರು ಕುಸಿದು ಬಿದ್ದು ನಂತರ ಮೃತಪಟ್ಟಿರುವ ದುರ್ಘಟನೆ ಚೆನ್ನೈನ ಚುಲೈಮೇಡು ಪ್ರದೇಶದಲ್ಲಿ ನಡೆದಿದೆ.