ರಾಜ್ಯಬೊಮ್ಮಸಂದ್ರ-ಹೊಸೂರು ಮೆಟ್ರೋ ಯೋಜನೆ: ಕರ್ನಾಟಕದಿಂದ ತೀವ್ರ ವಿರೋಧ ಸಾಧ್ಯತೆ
23 ಕಿಮೀ ಎತ್ತರಿಸಿದ(Elevated) ಮೆಟ್ರೋ ಮಾರ್ಗದ (ಕರ್ನಾಟಕದಲ್ಲಿ 12 ಕಿಮೀ ಮತ್ತು ತಮಿಳು ನಾಡಿನಲ್ಲಿ 11 ಕಿಮೀ) ವಿವರವಾದ ಕಾರ್ಯಸಾಧ್ಯತಾ ವರದಿಯನ್ನು ಸಿಎಂಆರ್ಎಲ್ನ ತಂಡವು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಅಧಿಕಾರಿಗಳಿಗೆ ಸಲ್ಲಿಸಿದೆ.