ಸಂವೃದ್ಧಿಯಾಗಿದ್ದ ನೀರಿನ ಸೆಲೆಯೊಂದು ಬೆಂಗಳೂರಿನಲ್ಲಿ ಕೇವಲ 2 ವರ್ಷಗಳಲ್ಲಿ ಹೇಗೆ ಸಂಪೂರ್ಣವಾಗಿ ನಾಶವಾಗಬಲ್ಲದು ಎಂಬುದನ್ನು ಜಯನಗರದಲ್ಲಿರುವ ಬೈರಸಂದ್ರ ಕೆರೆ ಅತ್ಯುತ್ತಮ ಉದಾಹರಣೆ.