ಅಂಕಣಗಳುಬೈಪೋಲಾರ್ ಡಿಸಾರ್ಡರ್ ಎಂಬ ಮಾನಸಿಕ ಅಸ್ವಸ್ಥತೆ (ಕುಶಲವೇ ಕ್ಷೇಮವೇ)
ಬೈಪೋಲಾರ್ ಡಿಸಾರ್ಡರ್ ಇರುವ ವ್ಯಕ್ತಿಗಳ ಮನಸ್ಸಿನ ಸ್ಥಿತಿಯು ಉನ್ಮಾದ ಮತ್ತು ಖಿನ್ನತೆಗಳ ನಡುವೆ ಹೊಯ್ದಾಡುತ್ತಾ ಇರುತ್ತದೆ. ಆದ್ದರಿಂದಲೇ ಈ ಕಾಯಿಲೆಗೆ ಬೈಪೋಲಾರ್ ಡಿಸಾರ್ಡರ್ (ದ್ವಿಧ್ರುವೀ ಮಾನಸಿಕ ಅವ್ಯವಸ್ಥೆ) ಎಂಬ ಹೆಸರು ಬಂದಿದೆ.