ಬೈಪರ್ಜೋಯ್ ಚಂಡಮಾರುತ

Cyclone Biparjoy: ಮನೆ ತೊರೆಯಲು ಕಚ್ ಗ್ರಾಮಸ್ಥರ ಹಿಂದೇಟು; ಅಧಿಕಾರಿಗಳಿಗೆ ಸವಾಲಾದ ಸ್ಥಳಾಂತರ ಕಾರ್ಯ!
ಬೈಪರ್ಜೋಯ್ ಚಂಡಮಾರುತದ ಹಿನ್ನೆಲೆಯಲ್ಲಿ ಕಚ್ ಜಿಲ್ಲೆಯ ಕರಾವಳಿ ಗ್ರಾಮಗಳಿಂದ ನೂರಾರು ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಆದರೆ ಅನೇಕ ಗ್ರಾಮಸ್ಥರು ತಮ್ಮ ಜಾನುವಾರು ಮತ್ತು ಸಾಮಾನುಗಳನ್ನು ಬಿಡಲು ಹಿಂಜರಿಯುತ್ತಿರುವುದರಿಂದ ಅಧಿಕಾರಿಗಳು ಸವಾಲನ್ನು ಎದುರಿಸುತ್ತಿದ್ದಾರೆ.

ಗುಜರಾತ್ ನಲ್ಲಿ ಬೈಪರ್ಜೋಯ್ ಎಫೆಕ್ಟ್: ಬಿರುಗಾಳಿಗೆ ಮರ ಬಿದ್ದು ಮಹಿಳೆ ಸಾವು; ಭುಜ್ನಲ್ಲಿ ಇಬ್ಬರು ಮಕ್ಕಳು ಸಾವು
ಗುಜರಾತಿನ ರಾಜ್ಕೋಟ್ ಜಿಲ್ಲೆಯಲ್ಲಿ ಬಿರುಗಾಳಿಗೆ ಬೈಕ್ ಮೇಲೆ ಮರ ಬಿದ್ದು ಪತಿ ಗಾಯಗೊಂಡು ಮಹಿಳೆ ಸಾವನ್ನಪ್ಪಿದ್ದಾರೆ.

