ವಿಶೇಷಕೆಸರಿನಲ್ಲಿ ಬೈಕ್ ರೇಸಿಂಗ್ ಮಾಡಿ ಅರಳಿದ ಹೂ 'ಅಪೂರ್ವ ಬೈಕಾಡಿ'
ಈಕೆಗೆ ಬೈಕ್ ಹತ್ತಿ ರೈಡ್ ಮಾಡುವುದೆಂದರೆ ತೀವ್ರ ಉತ್ಸಾಹ. ಬೈಕ್ ರೇಸ್ ಆಕೆಯ ಜೀವನ, ಸಾಧನೆಗೆ ಜೀವ ತುಂಬಿದೆ. ಉಡುಪಿಯ ಬೈಕಾಡಿಯ 25 ವರ್ಷದ ಅಪೂರ್ವ ಬೈಕಾಡಿ ಬೈಕ್ ರೇಸ್ ಕ್ರೀಡೆ ಪುರುಷರಿಗೆ ಮಾತ್ರ ಸೀಮಿತವಲ್ಲ ಎಂದು ತೋರಿಸಿಕೊಟ್ಟಿದ್ದಾರೆ.