ಬುಡಕಟ್ಟು ಜನಾಂಗದ ದಂಪತಿಗಳು ತಮ್ಮ ಮೂರು ವರ್ಷದ ಮಗಳ ಶವವನ್ನು ಬೈಕ್ ನಲ್ಲಿ ಸುಮಾರು 68 ಕಿಲೋಮೀಟರ್ ದೂರ ಸಾಗಿಸಿದ ಭೀಕರ ಘಟನೆ ತೆಲಂಗಾಣದ ಖಮ್ಮಂನಲ್ಲಿ ನಡೆದಿದೆ.