ರಾಜ್ಯಬೆಂಗಳೂರು ಸಂಪೂರ್ಣ ಕೊಳಕು ನಗರ: ತನ್ನ ಕೊಳಕು ಮನಸ್ಥಿತಿ ಹೊರಹಾಕಿದ ವ್ಯಕ್ತಿ; 'X' ಪೋಸ್ಟ್ Viral!
ಉದ್ಯೋಗ ಅರಸಿ ಬೆಂಗಳೂರಿಗೆ ಬರುವವರು ಕೈತುಂಬ ಸಂಬಳ ಪಡೆಯುತ್ತಾ ಐಷಾರಾಮಿ ಜೀವನ ನಡೆಸಲು ಮುಂದಾಗುತ್ತಾರೆ. ಹೆಚ್ಚು ಹೆಚ್ಚು ಆಧುನೀಕರಣಗೊಳ್ಳುತ್ತಿದ್ದಂತೆ ಅವರಿಗೆ ಬೆಂಗಳೂರು ಯಕಶ್ಚಿತವಾಗಿ ಕಾಣಲು ಶುರುವಾಗುತ್ತದೆ.