ಪ್ರಧಾನ ಸುದ್ದಿಉದ್ಯೋಗ ಹೊರಗುತ್ತಿಗೆ ಮಾಡಿದ ಕಂಪನಿಗಳ ನೆರವಿಗೆ ಕತ್ತರಿ: ಅಮೆರಿಕಾ ಕಾಂಗ್ರೆಸ್ ನಲ್ಲಿ ಮಸೂದೆ ಮರುಮಂಡನೆ
ಹೊರಗುತ್ತಿಗೆ ಉದ್ಯೋಗಗಳ ವಿರುದ್ಧ ಸಮರ ಸಾರಿರುವ ಅಮೆರಿಕ ಸರ್ಕಾರ ಕೊನೆಗೂ ಹೊರಗುತ್ತಿಗೆ ಉದ್ಯೋಗಗಳ ವಿರುದ್ಧದ ಮಸೂದೆಯನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದು, ಅಮೆರಿಕ ಕಾಂಗ್ರೆಸ್ ಹೊರಗುತ್ತಿಗೆ ಉದ್ಯೋಗಗಳ ವಿರುದ್ಧದ ಮಸೂದೆಗೆ ಅನುಮೋದನೆ ನೀಡಿದೆ.