ಜೀವನಶೈಲಿಲಾಕ್ ಡೌನ್ ಎಫೆಕ್ಟ್: ಕಾಲರಾದಂತಹ ಬೇಸಿಗೆ ಕಾಯಿಲೆಗಳ ಸಂಖ್ಯೆಯಲ್ಲಿ ತೀವ್ರ ಕುಸಿತ!
ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಜಾರಿಯಾಗಿರುವ ಲಾಕ್ ಡೌನ್ ನಿಂದಾಗಿ ಬೇಸಿಗೆ ಕಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಲರಾ, ಟೈಫಾಯ್ಡು ನಂತಹ ಜ್ವರಗಳು, ಕಣ್ಣಿನ ತೊಂದರೆಗಳ ಸಂಖ್ಯೆಯಲ್ಲಿ ತೀವ್ರ ರೀತಿಯಲ್ಲಿ ಕುಸಿತವಾಗಿದೆ.