ಸಿನಿಮಾ ಸುದ್ದಿಹೆಣ್ಣು ಮಕ್ಕಳನ್ನು ಹೀಗೆ ತೋರಿಸುವುದು ನಮ್ಮ ಭಾರತೀಯ ಸಂಸ್ಕೃತಿಯ ಭಾಗವಲ್ಲ: ಪಠಾಣ್ ಹಾಡಿನ ಬಗ್ಗೆ ಅನಂತ್ ನಾಗ್ ಅಸಮಾಧಾನ
ನಾಲ್ಕು ವರ್ಷಗಳ ನಂತರ ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಸಿನಿಮಾ ಪಠಾಣ್ ಬಿಡುಗಡೆಗೆ ಸಿದ್ಧವಾಗಿದೆ. ಪಠಾಣ್ ಸಿನಿಮಾದ ಚೊಚ್ಚಲ ಹಾಡು ಬೇಷರಂ ರಂಗ್ ಬಿಡುಗಡೆಯಾದಾಗಿನಿಂದ ವಿವಾದಕ್ಕೆ ಕಾರಣವಾಗಿದೆ.