ಬಾಲಿವುಡ್ಇದು ನಮ್ಮ ಸಂಬಂಧದ ಅಂತ್ಯ..: 4 ವರ್ಷಗಳ ದಾಂಪತ್ಯಕ್ಕೆ ಕೊನೆಗೂ ತಿಲಾಂಜಲಿ ಹಾಡಿದ KGF ಖ್ಯಾತಿಯ ಮೌನಿ ರಾಯ್
2022ರಲ್ಲಿ ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ವಿವಾಹವಾದ ಮೌನಿ ರಾಯ್, ಅಭಿಮಾನಿಗಳೊಂದಿಗೆ ತಮ್ಮ ಪತಿಯಿಂದ ಬೇರ್ಪಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಸೂರಜ್ ನಂಬಿಯಾರ್ ಅವರೊಂದಿಗಿನ ತಮ್ಮ ದಾಂಪತ್ಯವನ್ನು ಕೊನೆಗೊಳಿಸಲು ಕಾರಣವನ್ನು ವಿವರಿಸಿದ್ದಾರೆ.