ಕ್ರಿಕೆಟ್'ಭಾರತದಲ್ಲಿ ಇರಬೇಡಿ, ಬೇರೆ ದೇಶಕ್ಕೆ ಹೋಗಿ': ಅಭಿಮಾನಿಯ ವಿರುದ್ಧ ಅಬ್ಬರಿಸಿದ ಕ್ಯಾಪ್ಟನ್ ಕೊಹ್ಲಿ
ಸಾಮಾನ್ಯವಾಗಿ ಆನ್ ಫೀಲ್ಡ್ ನಲ್ಲಿ ಅಗ್ರೆಸೀವ್ ಆಗಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ವ್ಯಕ್ತಿಯೊಬ್ಬರಿಗೆ ಪ್ರತಿಕ್ರಿಯೆ ನೀಡಲು ಹೋಗಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.