ದೇಶಎಷ್ಟೇ ಬೇಯಿಸಿದರೂ ಬೇಯದ ತಲೆ ಮಾಂಸ; ಪಾತ್ರೆ ಹಿಡಿದೇ ಪೊಲೀಸ್ ಠಾಣೆ ಮೆಟ್ಟಿಲೇರಿದ ವ್ಯಕ್ತಿ; ವಿಚಿತ್ರ ದೂರು ದಾಖಲು
ಈ ಘಟನೆ ತಡಿಪತ್ರಿಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ನಾಗರಿಕರ ಕಾಳಜಿಗಳು ಎಷ್ಟೇ ಅಸಾಮಾನ್ಯವಾಗಿದ್ದರೂ ಸಹ, ಅವುಗಳನ್ನು ಪರಿಹರಿಸಲು ಪೊಲೀಸರು ಬದ್ಧರಾಗಿದ್ದಾರೆ ಎಂದು ಸಿಐ ಆನಂದ ರಾವ್ ಹೇಳಿದರು.