ದೇಶಶತಾಬ್ದಿ, ರಾಜಧಾನಿ, ಡುರಾಂಟೊ ಪ್ರಯಾಣ ಇನ್ನು ದುಬಾರಿ; ಬೇಡಿಕೆಗೆ ಅನುಗುಣವಾಗಿ ಟಿಕೆಟ್ ದರ ಏರಿಕೆ!
ಶತಾಬ್ದಿ, ರಾಜಧಾನಿ, ಡ್ಯುರಂಟೋ ರೈಲುಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಇನ್ನು ಮುಂದೆ ಟಿಕೆಟ್ ದರ ಏರಿಕೆ ಸಾಮಾನ್ಯವಾಗಿರಲಿದ್ದು, ಬೇಡಿಕೆಗೆ ಅನುಗುಣವಾಗಿ ಈ ರೈಲುಗಳ ಟಿಕೆಟ್ ದರ ಏರಿಕೆ ಮಾಡಲು ಕೇಂದ್ರ ರೈಲ್ವೇ ನಿಲಾಖೆ ನಿರ್ಧರಿಸಿದೆ.