ರಾಜ್ಯಪ್ರವಾಸಿಗರಿಗೆ ಹುಲಿಗಳನ್ನು ನೋಡಿದ ಸಂತೋಷ, ಅರಣ್ಯ ಇಲಾಖೆಗೆ ಬೇಟೆಯಾಡುವುದನ್ನು ತಡೆಯಲು ಹರಸಾಹಸ
ಎರಡು ಪ್ರಧಾನ ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ ಮತ್ತು ನಾಗರಹೊಳೆಗಳ ಸಫಾರಿ ಪ್ರದೇಶಗಳಲ್ಲಿ ಪ್ರವಾಸಿಗರು ಹುಲಿಗಳನ್ನು ನೋಡುತ್ತಿರುವ ನಿದರ್ಶನಗಳು ರಾಜ್ಯ ಅರಣ್ಯ ಇಲಾಖೆಗೆ ಸಂತೋಷ ಮತ್ತು ಆತಂಕವನ್ನುಂಟುಮಾಡಿದೆ.