ದೇಶ'ಬೇಟಿ ಬಚಾವೋ, ಬೇಟಿ ಪಡಾವೋ' ಪೋಸ್ಟರ್'ನಲ್ಲಿ ಪ್ರತ್ಯೇಕತಾ ನಾಯಕಿ ಫೋಟೋ!
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾಗಿರವ ಬೇಟಿ ಬಚಾವೋ ಬೇಟಿ ಪಡಾವೋ ಪ್ರಚಾರ ಅಭಿಯಾನದ ಪೋಸ್ಟರ್ ಒಂದರಲ್ಲಿ ಕಾಶ್ಮೀರ ಪ್ರತ್ಯೇಕತಾವಾದಿ ಮತ್ತು ಪಾಕಿಸ್ತಾನ ಪರ ಹೋರಾಟಗಾರ್ತಿ ಆಸಿಯೋ ಅಂದ್ರಾಬಿ ಫೋಟೋ ಇರುವುದು...