ದೇಶಕೇರಳ: ಓಣಂ ಸಂದರ್ಭ ಒಂದು ವಾರದಲ್ಲಿ 624 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟ ಮಾಡಿದ ಬೆವ್ಕೋ
ಈ ಓಣಂ ಋತುವಿನಲ್ಲಿ ಕೇರಳ ರಾಜ್ಯದ ಬೊಕ್ಕಸಕ್ಕೆ 624 ಕೋಟಿ ರೂಪಾಯಿಗಳನ್ನು ಬೆವ್ಕೊ ಎಂದೂ ಕರೆಯಲಾಗುವ ಕೇರಳ ರಾಜ್ಯ ಪಾನೀಯಗಳ ನಿಗಮ (ಕೆಎಸ್ಬಿಸಿ) ನೀಡಿದ್ದು, ಸೆಪ್ಟೆಂಬರ್ 1-7 ರವರೆಗೆ ದಾಖಲೆಯ ಮದ್ಯ ಮಾರಾಟವಾಗಿದೆ.