ದೇಶಕಾಂಗ್ರೆಸ್ ನಾಯಕಿ ರಾಗಿಣಿ ನಾಯಕ್ ನಿವಾಸದಲ್ಲಿ ಕಳ್ಳತನ; ಬೆಳ್ಳಿಯ ವಿಗ್ರಹಗಳು ನಾಪತ್ತೆ!
ದೆಹಲಿಯ ಅಶೋಕ್ ವಿಹಾರ್ನಲ್ಲಿರುವ ಕಾಂಗ್ರೆಸ್ ನಾಯಕಿ ರಾಗಿಣಿ ನಾಯಕ್ ಅವರ ನಿವಾಸದಲ್ಲಿ ಶನಿವಾರ ಕಳ್ಳತನ ನಡೆದಿದೆ. ಕಳ್ಳತನದ ನಂತರ ಎರಡು ಬೆಳ್ಳಿಯ ಗಣೇಶನ, ಸಾಯಿಬಾಬಾನ ಒಂದು ವಿಗ್ರಹ ಮತ್ತು ವಿದ್ಯುತ್ ನೀರಿನ ಮೋಟಾರ್ ನಾಪತ್ತೆಯಾಗಿದೆ ಎಂದು ವರದಿಯಾಗಿದೆ.