ವಾಣಿಜ್ಯSilver Rate: ಬೆಳ್ಳಿ ಬೆಲೆ ಸಾರ್ವಕಾಲಿಕ ಕುಸಿತ; ಕೆಜಿಗೆ 2 ಲಕ್ಷ ರೂ ಇಳಿಕೆ; ಒಂದು ವರ್ಷದ ಲಾಭ ಖೋತಾ..; ರಾಜ್ಯದಲ್ಲಿನ ದರ ಪಟ್ಟಿ ಇಲ್ಲಿದೆ!
2025ರಲ್ಲಿ ಬೆಳ್ಳಿ ಬೆಲೆ 170% ಮತ್ತು 2026ರ ಜನವರಿಯಲ್ಲಿ 74% ರಷ್ಟು ಭಾರಿ ಏರಿಕೆ ಕಂಡಿತ್ತು. ಇದರಿಂದ ಹೂಡಿಕೆದಾರರು ತಮ್ಮ ಲಾಭವನ್ನು ನಗದು ಮಾಡಿಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಮಾರಾಟಕ್ಕೆ ಮುಂದಾಗಿದ್ದು ಬೆಲೆ ಕುಸಿತಕ್ಕೆ ಕಾರಣವಾಯಿತು.