ರಾಜ್ಯಡಂಪಿಂಗ್ ಯಾರ್ಡ್ಗಳಲ್ಲಿ ಕಸದ ಲಾರಿಗಳಿಗೆ ಜನರಿಂದ ದಿಗ್ಬಂಧನ: ಬೆಂಗಳೂರಿಗೆ ಮತ್ತೆ ಕಸದ ಸಂಕಷ್ಟ..!
ಬೆಳ್ಳಹಳ್ಳಿ ಡಂಪ್ಯಾರ್ಡ್ ಪ್ರದೇಶದ ಗ್ರಾಮಸ್ಥರು ಸುಮಾರು 250 ಕಸದ ಕಂಪ್ಯಾಕ್ಟರ್ ಲಾರಿಗಳಿಗೆ ದಿಗ್ಬಂಧನ ಹಾಕಿದ್ದು, ತಮ್ಮ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ.