ವಿಶೇಷನವೀನ ರೀತಿಯಲ್ಲಿ ರೈತರ ಬೆಳೆ ಸರದಿ ಅಧ್ಯಯನ: ಒಡಿಶಾದ 14 ವರ್ಷದ ಬಾಲಕಿಗೆ ರಾಷ್ಟ್ರಮಟ್ಟದ ಮನ್ನಣೆ!
ಬೆಳೆ ಸರದಿ ಮತ್ತು ದ್ವಿದಳ ಧಾನ್ಯದ ಕೃಷಿಯ ಪ್ರವರ್ತಕ ಅಧ್ಯಯನ ನಡೆಸಿ ಒಡಿಶಾ ರಾಜ್ಯದ ಜಗತ್ ಸಿಂಗ್ ಪುರದ ಪುರೋಹಿತ್ಪುರದ ಸರ್ಕಾರಿ ಪ್ರೌಢಶಾಲೆಯ 14 ವರ್ಷದ ವಿದ್ಯಾರ್ಥಿನಿ ಅನಪೂರ್ಣ ಪರಿದಾ ಅವರು ಪ್ರಶಂಸೆಗೆ ಪಾತ್ರಳಾಗಿದ್ದಾಳೆ.