ಜೀವನಶೈಲಿಬೆಳಿಗ್ಗೆ ಎದ್ದ ಕೂಡಲೇ ಮೊಬೈಲ್ ನೋಡುತ್ತೀರಾ? ಈ ಲೇಖನವನ್ನೊಮ್ಮೆ ಓದಿ...
ಮೊಬೈಲ್ ಅನ್ನುವುದು ಇಂದಿನ ದಿನಗಳಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದ್ದು, ಅದನ್ನು ಬಿಟ್ಟಿರಲು ಆಗುತ್ತಿಲ್ಲ. ಹೆಚ್ಚಿನ ಜನರು ಬೆಳಿಗ್ಗೆ ಕಣ್ಣು ಬಿಟ್ಟ ಕೂಡಲೇ ತಮ್ಮ ಮೊಬೈಲ್ ಫೋನ್ಗಳನ್ನು ನೋಡುತ್ತಾರೆ. ಮೆಸೇಜ್ ನೋಡುವುದು, ಅಲಾರಂ ಆಫ್ ಮಾಡುವುದು ಅಥವಾ ಕರೆಯನ್ನು ಪರಿಶೀಲಿಸುವುದು ಹೀಗೆ...