ದೇಶ'ಇದೂ ಕೂಡ ಪ್ರಚೋದನೆ ನೀಡುತ್ತದೆ ಅಂದ್ರೆ ನಾವ್ ಇನ್ನೇನ್ ಹಾಕ್ಕೋಬೇಕು': ಜಾಗಿಂಗ್ ಮಾಡುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ, ಆಕ್ರೋಶ! Video
ಬೆಳಿಗ್ಗೆ ಸುಮಾರು 6:15ಕ್ಕೆ ಯುವತಿ ಜಾಗಿಂಗ್ ಮಾಡುತ್ತಿದ್ದಾಗ, ಓರ್ವ ವ್ಯಕ್ತಿ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುತ್ತಿರುವುದನ್ನು (ಹಸ್ತಮೈಥುನ) ಕಂಡು ಆಕೆ ದಿಗ್ಭ್ರಮೆಗೊಂಡಿದ್ದಾರೆ.