ದೇಶ106 ಕೆಜಿ ಬೆಲ್ಜಿಯನ್ ಚಾಕೋಲೇಟ್ ನಿಂದ ಗಣೇಶ ಮೂರ್ತಿ ಸೃಷ್ಟಿಸಿದ ಮುಸ್ಲಿಂ ಕಲಾವಿದ!
ಕಲೆಗೆ ಯಾವುದೇ ಜಾತಿ, ಧರ್ಮದ ಗಡಿಗಳ ಹಂಗಿಲ್ಲ ಎಂಬುದನ್ನು ಇಲ್ಲೊಬ್ಬ ಕಲೆಗಾರ ಸಾಬೀತು ಪಡಿಸಿದ್ದಾನೆ. ಹಿಂದೂಗಳ ಸಡಗರದ ಹಬ್ಬ ಗಣೇಶ ಚತುರ್ಥಿಯಂದೇ ಇಲ್ಲೊಬ್ಬ ಮುಸ್ಲಿಂ ಕಲೆಗಾರ ಬರೋಬ್ಬರಿ 106 ಕೆಜಿ ಬೆಲ್ಜಿಯಂ ಚಾಕೋಲೇಟ್ ನಲ್ಲಿ ಗಣೇಶ ಮೂರ್ತಿಯನ್ನು ಸೃಷ್ಟಿಸಿದ್ದಾನೆ.