ರಾಜ್ಯಮೊಟ್ಟೆ ಬೆಲೆ ಹೊಸ ದಾಖಲೆ: ಗ್ರಾಹಕರಿಗೆ ದರ ಏರಿಕೆ ಶಾಕ್; ಜನವರಿಯಲ್ಲಿ ಇಳಿಕೆ ಸಾಧ್ಯತೆ
ಆಮ್ಲೆಟ್, ಎಗ್ ಫ್ರೈಡ್ ರೈಸ್ ಮತ್ತು ಎಗ್ ಬುರ್ಜಿಗಳಂತಹ ಭಕ್ಷ್ಯಗಳಿಗೆ ಈಗ ಹೆಚ್ಚಿನ ಬೇಡಿಕೆಯಿದೆ. ಅಲ್ಲದೆ, ಕ್ರಿಸ್ಮಸ್ ಮತ್ತು ಹೊಸ ವರ್ಷದ ಕಾರಣ, ನಗರದಲ್ಲಿನ ಬೇಕರಿಗಳು ಮುಂಚಿತವಾಗಿ ಕೇಕ್ ತಯಾರಿಸುತ್ತಿವೆ.