ಬೆಲೆ ಇಳಿಕೆ

ತಿಂಗಳ ಮೊದಲ ದಿನದಲ್ಲೇ ಗುಡ್ ನ್ಯೂಸ್: ಕಮರ್ಷಿಯಲ್ LPG ಸಿಲಿಂಡರ್ ದರ ಬರೋಬ್ಬರೀ 200 ರು. ಇಳಿಕೆ!
ಕೋಲ್ಕತ್ತಾದಲ್ಲಿ (Kolkata) ಪ್ರತಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 209 ರೂ. ಇಳಿಕೆಯಾಗಿದ್ದು ಪ್ರತಿ ಸಿಲಿಂಡರ್ ಬೆಲೆ 2,872.50 ರೂ.ಗೆ ಇಳಿಕೆಯಾಗಿದೆ.

ವಿಮಾನಯಾನ ಸಂಸ್ಥೆಗಳಿಗೆ ಬಿಗ್ ರಿಲೀಫ್; ATF ದರ ಲೀಟರ್‌ಗೆ 5 ರೂ. ಇಳಿಕೆ, ವಿಮಾನ ಪ್ರಯಾಣ ದರವೂ ಕಡಿಮೆಯಾಗುತ್ತಾ..?
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಸ್ವಲ್ಪ ಮಟ್ಟಿಗೆ ತಗ್ಗಿರುವುದು ಹಾಗೂ ಕಚ್ಚಾ ತೈಲ ಪೂರೈಕೆ ಕುರಿತ ಆತಂಕ ಕಡಿಮೆಯಾಗಿರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಇಳಿಕೆಯಾಗಿದ್ದು, ಅದರ ಪರಿಣಾಮವಾಗಿ ATF ದರವನ್ನೂ ಇಳಿಕೆ ಮಾಡಲಾಗಿದೆ.

ಚಿನ್ನದ ಬೆಲೆ ಇಳಿಕೆ: ಜ್ಯುವೆಲ್ಲರಿ ಅಂಗಡಿಗಳಿಗೆ ಮುಗಿಬೀಳುತ್ತಿರುವ ಗ್ರಾಹಕರು..!
ಕಳೆದ ಎರಡು ದಿನಗಳಲ್ಲಿ ಚಿನ್ನದ ಮಾರಾಟವು ಸುಮಾರು ಶೇ.25 ರಷ್ಟು ಹೆಚ್ಚಾಗಿದೆ. ಹಿಂದೆ ಬೆಲೆ ಗರಿಷ್ಠ ಮಟ್ಟ ತಲುಪಿದ್ದರಿಂದ ಗ್ರಾಹಕರು ಬೆಲೆ ಇಳಿಕೆಗಾಗಿ ಕಾಯುತ್ತಿದ್ದರು. ಈಗ ಸ್ವಲ್ಪ ಇಳಿಕೆಯಾದ ಮೇಲೆ ಖರೀದಿ ಆರಂಭಿಸಿದ್ದಾರೆ.

New GST rates: ಜಿಎಸ್‌ಟಿ ಪರಿಷ್ಕರಣೆಯಿಂದ 'ನಂದಿನಿ' ಹಾಲಿನ ಉತ್ಪನ್ನಗಳ ಬೆಲೆ ಇಳಿಕೆ; ಪಟ್ಟಿ ಇಲ್ಲಿದೆ...
ಕರ್ನಾಟಕ ಹಾಲು ಉತ್ಪಾದರಕ ಮಹಾಮಂಡಳಿ (ಕೆಎಂಎಫ್) ಡೈರಿ ಉತ್ಪನ್ನಗಳ ಮೇಲೆ ವಿಧಿಸಲಾಗುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಡಿತದಿಂದಾಗಿ 'ನಂದಿನಿ' ಹಾಲಿನ ಉತ್ಪನ್ನಗಳ ಪರಿಷ್ಕೃತ ಬೆಲೆಗಳನ್ನು ಘೋಷಿಸಿದೆ.

GST ಇಳಿಕೆಯ ಲಾಭ ಗ್ರಾಹಕರಿಗೆ ತಲುಪಿಸಲು ಬದ್ಧ: TATA ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆ; ವಿವರ ಇಂತಿದೆ..
ಕೈಗೆಟುಕುವ ಚಲನಶೀಲತೆಗೆ ಪ್ರಮುಖ ಉತ್ತೇಜನ ಎಂದು ಪ್ರಶಂಸಿಸಲಾದ ಈ ಕ್ರಮ ಆರಂಭಿಕ ಹಂತದ ಕಾರುಗಳ ಬೆಲೆಗಳನ್ನು ಸುಮಾರು 10% ರಷ್ಟು ಕಡಿಮೆ ಮಾಡುವ ನಿರೀಕ್ಷೆಯಿದೆ.

ಬೆಳ್ಳಂಬೆಳಗ್ಗೆ ಗುಡ್ನ್ಯೂಸ್: LPG ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ!
19 ಕೆಜಿ ಸಿಲಿಂಡರ್‌ನ ಬೆಲೆಯಲ್ಲಿ ರೂ.58.50 ರಷ್ಟು ಕಡಿಮೆ ಮಾಡಲಾಗಿದೆ. ಇಂದಿನಿಂದಲೇ ಪರಿಷ್ಕೃತ ಬೆಲೆ ಜಾರಿಯಲ್ಲಿ ಇರಲಿದೆ.

ಎಲ್ಲಾ ಬೆಲೆ ಏರಿಕೆಗಳ ನಡುವೆ ಇದೊಂದೇ ನೋಡಿ ಬೆಲೆ ಇಳಿದಿರುವ ವಸ್ತು!
ನೀವು, ಟೊಮ್ಯಾಟೋಗೆ ಬೇಡಿಕೆ ಕಡಿಮೆಯಾಗಿರುವುದರಿಂದ, ಬೆಲೆ ಇಳಿಕೆಯಾಗಿರುವ ವಸ್ತು ಟೊಮ್ಯಾಟೋ ಇರಬಹುದು ಎಂದುಕೊಳ್ಳುತ್ತಿದ್ದರೆ ಅದು ತಪ್ಪು.

ಹೊಸ ಬೆಳೆಯ ಆಗಮನ: ತೊಗರಿ ಬೇಳೆ ಬೆಲೆ ಗಣನೀಯ ಕುಸಿತ; ಮತ್ತಷ್ಚು ಇಳಿಕೆ ಸಾಧ್ಯತೆ
ಬೆಲೆ ಪ್ರತಿ ಕಿಲೋಗ್ರಾಂಗೆ 30 ರೂ.ಗಳಷ್ಟು ಕಡಿಮೆಯಾಗಿದೆ ಮತ್ತು ಇನ್ನೂ ಕಡಿಮೆಯಾಗುವ ನಿರೀಕ್ಷೆಯಿದೆ. ಕಡಲೆ ಬೇಳೆಯ ಬೆಲೆಯೂ ಕುಸಿತ ಕಂಡಿದೆ.

Union Budget 2024: ಈ ಬಾರಿ ಯಾವುದು ಅಗ್ಗ, ಯಾವುದು ದುಬಾರಿ?
ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಕೆಲವು ವಸ್ತುಗಳ ಸುಂಕದಲ್ಲಿ ಏರಿಳಿತ ಮಾಡುವ ಹೊತ್ತಲ್ಲಿ ಪರಿಸರ ಸ್ನೇಹಿ ನಿಲುವನ್ನು ಅನುಸರಿಸಿದೆ.

