ದೇಶ'ಬೆರೋಜ್ಗರ್' ಟ್ವಿಟರ್ ಖಾತೆ ಹೆಸರು ಬದಲಿಸಿದ ಹಾರ್ದಿಕ್ ಪಟೇಲ್, ಚೌಕಿದಾರ್ ಮೋದಿಗೆ ಟಾಂಗ್!
ಹಾರ್ದಿಕ್ ಪಟೇಲ್, ತಮ್ಮ ಟ್ವಿಟರ್ ಖಾತೆಯನ್ನು 'ಬೆರೋಜ್ಗರ್ 'ಎಂದು ಬದಲಾಯಿಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿರುವ ಮೈನ್ ಬೀ ಚೌಕಿದಾರ್ ಪ್ರಚಾರಾಂದೋಲನಕ್ಕೆ ಟಾಂಗ್ ನೀಡಿದ್ದಾರೆ.