ಜಿಲ್ಲಾ ಸುದ್ದಿಚೇಸಿಂಗ್ ಯತ್ನ ವಿಫಲವಾಗಿ ಹಿಂದಿರುಗುವಾಗ ಅಪಘಾತ
ತಪಾಸಣೆ ವೇಳೆ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದ ಬೈಕ್ ಸವಾರರನ್ನು ಬೈಕ್ ನಲ್ಲೇ ಬೆನ್ನಟ್ಟಿದ ಇಬ್ಬರು ಪೊಲೀಸ್ ಪೇದೆಗಳಿಗೆ ರಾಜಭವನ ಸಮೀಪದ ತಿಮ್ಮಯ್ಯ ವೃತ್ತದಲ್ಲಿ ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುರುವಾರ ಮುಂಜಾನೆ ನಡೆದಿದೆ...