ರಾಜ್ಯಬೆಣ್ಣೆಹಳ್ಳ ಸೇತುವೆ ಕುಸಿತ: ಶಾಲೆ ತಲುಪಲು ವಿದ್ಯಾರ್ಥಿಗಳ ಸಂಕಷ್ಟ; ಪ್ರತಿನಿತ್ಯ 10 ಕಿ.ಮೀ ಕಾಲ್ನಡಿಗೆ; ಸರ್ಕಾರದ ವಿರುದ್ಧ ಗ್ರಾಮಸ್ಥರ ಆಕ್ರೋಶ
ಕಳೆದ ಮಳೆಗಾಲದಲ್ಲಿ ಅರಭಾವಿ–ಚಳ್ಳಕೆರೆ ರಾಜ್ಯ ಹೆದ್ದಾರಿಯಲ್ಲಿರುವ ಬೆಣ್ಣೆಹಳ್ಳ ಸೇತುವೆ ಕುಸಿದು ಬಿದ್ದಿದ್ದು. ಇದರ ನಂತರ ಸಾರ್ವಜನಿಕ ಸಾರಿಗೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.