ರಾಜ್ಯಬೆಡ್ ಬ್ಲಾಕಿಂಗ್ ಹಗರಣ: ಮಧ್ಯಾಹ್ನ ಶೂನ್ಯ ಬೆಡ್ ತೋರಿಸುತ್ತಿದ್ದ ಬಿಬಿಎಂಪಿ ವೆಬ್ ಸೈಟಿನಲ್ಲಿ ಈಗ 1504 ಬೆಡ್ ಗಳ ಲಭ್ಯತೆ ಇದೆ: ತೇಜಸ್ವಿ ಸೂರ್ಯ
ಕೋವಿಡ್ ಆಸ್ಪತ್ರೆಗಳ ಬೆಡ್ ಬ್ಲಾಕಿಂಗ್ ಹಗರಣ ಬಯಲಾಗುತ್ತಿದ್ದಂತೆಯೇ ಶೂನ್ಯ ಬೆಡ್ ಗಳ ಲಭ್ಯತೆ ತೋರಿಸುತ್ತಿದ್ದ ಬಿಬಿಎಂಪಿ ವೆಬ್ ಸೈಟಿನಲ್ಲಿ ಈಗ 1504 ಬೆಡ್ ಗಳ ಲಭ್ಯತೆ ಇದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.