ರಾಜ್ಯಬೇಡಿಕೆ ಹೆಚ್ಚಿದ್ದರೂ, ಪೋರ್ಟಲ್ ಗಳ ಮೂಲಕ ಬೆಡ್ ಬುಕಿಂಗ್ ಪ್ರಮಾಣ ಅತ್ಯಲ್ಪ!
ನಗರದಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಬೆಡ್ ಗಳ ಬೇಡಿಕೆ, ಆಕ್ಸಿಜನ್ ಗಳ ಬೇಡಿಕೆ ಹೆಚ್ಚಿದ್ದರೂ, ಪೋರ್ಟಲ್ ಗಳ ಮೂಲಕ ಕಾಯ್ದಿರಿಸಲಾಗುತ್ತಿರುವುದು ಕೆಲವೇ ಕೆಲವು ಬೆಡ್ ಗಳನ್ನ ಎಂಬ ಮಾಹಿತಿ ಬಹಿರಂಗಗೊಂಡಿದೆ.