ದೇಶಭಾರತದ ಅಪಾಚೆ ಹೆಲಿಕಾಪ್ಟರ್, M777 ಹೊವಿಟ್ಜರ್ಗಳಿಗೆ $482.2 ಮಿಲಿಯನ್ ಮೊತ್ತದ ಅಮೆರಿಕದ ಬೆಂಬಲದ ಪ್ಯಾಕೇಜ್!
ಅಧಿಸೂಚನೆಯ ಪ್ರಕಾರ, ಭಾರತವು ತನ್ನM777A2 ಅಲ್ಟ್ರಾ-ಲೈಟ್ ಹೊವಿಟ್ಜರ್ಗಳಿಗೆ ದೀರ್ಘಾವಧಿಯ ಸುಸ್ಥಿರ ಬೆಂಬಲವನ್ನು ಕೋರಿದೆ. ಅವುಗಳನ್ನು ವಿಶೇಷವಾಗಿ ಪರ್ವತ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.