ರಾಜ್ಯಮೋದಿ ಮನವಿ ನಂತರ ತಮ್ಮ ಬೆಂಗಾವಲು ಪಡೆ ಅರ್ಧಕ್ಕೆ ಇಳಿಸಿದ ರಾಜ್ಯಪಾಲ ಗೆಹ್ಲೋಟ್
"ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯನ್ನು ಅನುಸರಿಸಿ ಕರ್ನಾಟಕದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ತಮ್ಮ ಬೆಂಗಾವಲು ಪಡೆಯನ್ನು ಕನಿಷ್ಠ ಅಗತ್ಯವಿರುವ ಸಂಖ್ಯೆಗೆ ಇಳಿಸಿದ್ದಾರೆ" ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ.