ದೇಶಕೋಲ್ಕತ್ತಾ ವೈದ್ಯೆ ರೇಪ್-ಕೊಲೆ ಬೆನ್ನಲ್ಲೆ ಖ್ಯಾತ ನಟಿ ಪಾಯಲ್ ಕಾರಿನ ಮೇಲೆ ದಾಳಿ; ಹಲ್ಲೆಗೆ ಯತ್ನ, ವಿಡಿಯೋ!
ಲೈವ್ ಸ್ಟ್ರೀಮಿಂಗ್ ಸಮಯದಲ್ಲಿ, ಅನೇಕ ಅನುಯಾಯಿಗಳು ಸಹಾಯಕ್ಕಾಗಿ ಕೋಲ್ಕತ್ತಾ ಪೊಲೀಸರಿಗೆ ನಟಿಯ ಪೋಸ್ಟ್ನಲ್ಲಿ ಟ್ಯಾಗ್ ಮಾಡಿದ್ದರು. ಸಾಮಾಜಿಕ ಜಾಲತಾಣಗಳಿಂದ ಮಾಹಿತಿ ಪಡೆದ ಕೋಲ್ಕತ್ತಾ ಪೊಲೀಸರ ತಂಡ ತಕ್ಷಣ ಸ್ಥಳಕ್ಕೆ ತಲುಪಿದೆ. ಆರೋಪಿ ಬೈಕ್ ಸವಾರನನ್ನು ಹಿಡಿದಿದ್ದಾರೆ.