ದೇಶತನ್ನ ಜೀವ ಉಳಿಸಿಕೊಳ್ಳಲು ಎರಡು ಬೆಂಗಾಲ್ ಹುಲಿಗಳನ್ನು ಅಟ್ಟಾಡಿಸಿದ ಕರಡಿ, ವಿಡಿಯೋ ವೈರಲ್!
ಸಾವು ಕಣ್ಣ ಮುಂದೆ ಬಂದಾಗ ಸಣ್ಣ ಪ್ರಾಣಿಗಳಾದರೂ ದೊಡ್ಡ ಪ್ರಾಣಿಗಳ ಜೊತೆ ಕದನಕ್ಕೆ ಇಳಿಯುತ್ತೇವೆ. ಅದೇ ರೀತಿ ಕರಡಿಯೊಂದು ತನ್ನನ್ನು ಹಿಂಬಾಲಿಸಿ ಬಂದ ಎರಡು ಬೆಂಗಾಲ್ ಹುಲಿಗಳನ್ನು ಅಟ್ಟಾಡಿಸಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.